Stalin

ನನ್ನ ಹೆಸರು ಸ್ಟಾಲಿನ್, ಕರ್ನಾಟಕದ ಬೀದರ್‍ ನಗರದಲ್ಲಿನ ಒಂದು ಬಡ ಕುಟುಂಬದವನು. 10ನೇ ತರಗತಿಯವರೆಗೆ ವಿದ್ಯಾಭ್ಯಾಸವನ್ನು ಮುಗಿಸಿ ಒಂದು ಕೆಲಸಕ್ಕೆ ಹೋಗುತ್ತಿದ್ದೆ. ಆದರೆ ಆ ಕೆಲಸವು ತುಂಬಾ ಕಷ್ಟಕರವಾಗಿತ್ತು. ಇಂತಹ ಸಂದರ್ಭದಲ್ಲಿ ನಂಜಪ್ಪನವರು ನನಗೆ ಪರಿಚಯವಾದರು. ಅವರು ನನಗೆ ಗ್ರಾಫಿಕ್ ಡಿಸೈನ್ ಕೋರ್ಸ್ ಬಗ್ಗೆ ಮಾಹಿತಿ ನೀಡಿದರು. ಮತ್ತು ಮುಂದಿನ ಭವಿಷ್ಯದ ಬಗ್ಗೆ ತಿಳಿಸಿದರು. ನಾನು ಸುಮಾರು ಆರು ತಿಂಗಳವರೆಗೆ ಲೀಜನ್ ಡಿಸೈನ್ ಅಕಾಡೆಮಿಯಲ್ಲಿ ಕಲಿತಿದ್ದೇನೆ. ಅವರು ನನಗೆ ಗ್ರಾಫಿಕ್ ಡಿಸೈನ್ ಕೋರ್ಸ್ ಚೆನ್ನಾಗಿ ಕಲಿಸಿದರು. ಅಲ್ಲಿ ಕಲಿಯುತ್ತಿರುವಾಗಲೇ ಒಂದು ಕೆಲಸ ದೊರೆಯಿತು. ಕೆಲ ಕಾಲದ ನಂತರ ನಾನು ಹೈದರಾಬಾದಿನಲ್ಲಿ ಕೆಲಸ ಮಾಡುತ್ತಿದ್ದೇನೆ. ಈಗ ನನಗೆ 25000/- ಸಂಬಳ ದೊರೆಯುತ್ತಿದೆ. ನಾನು ನನ್ನ ತಂದೆ ತಾಯಿಯರೊಂದಿಗೆ ಸಂತೋಷವಾಗಿದ್ದೇನೆ. ಇದಕ್ಕೆಲ್ಲಾ ಕಾರಣ ಸರ್‍. ನಂಜಪ್ಪನವರು, ಅವರಿಗೆ ಧನ್ಯವಾದಗಳು.

Leave a Reply

Your email address will not be published. Required fields are marked *